artificial horizon
ನಾಮವಾಚಕ

ಕೃತಕ ದಿಗಂತ; ಕೃತಕ ಹಾರಿಜ:

  1. ಆಕಾಶಕಾಯಗಳ ಉನ್ನತಿಯನ್ನು ಅಳೆಯಲು ಬಳಸುವ, ಪಾದರಸದ ಮೇಲ್ಮೈಯಂಥ ಯಾವುದೇ ಮಟ್ಟಸವಾದ ಕನ್ನಡಿ ಯಾ ಪ್ರತಿಫಲನಕಾರಿ.
  2. ವಿಮಾನವು ದಿಗಂತದ ಸಮತಲಕ್ಕೆ ಸಾಪೇಕ್ಷವಾಗಿ ಇರುವ ಸ್ಥಾನವನ್ನು ತೋರಿಸುವ, ಭ್ರಮಣದರ್ಶಕದ ತತ್ತ್ವವನ್ನು ಆಧರಿಸಿ ರಚಿಸಿರುವ ಒಂದು ಉಪಕರಣ.